ಕೋಲಾರ ತಾಲ್ಲೂಕಿನ ಇಪ್ಪತ್ತೆಂಟು ಶಾಲೆಗಳಲ್ಲಿ ಅರವಿಂದ್ ಲಿಮಿಟೆಡ್ ನವದೆಹಲಿ ಇವರಿಂದ ಕ್ಲಾಸ್ ಸಾತಿ ಎಂಬ ವಿನೂತನ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು ಪ್ರತಿ ಶಾಲೆಗೆ ಒಂದುಲಕ್ಷ ನಲವತ್ತು ಸಾವಿರ ಬೆಲೆಯ ಸಾಮಗ್ರಿ ನೀಡಲಾಯಿತು ಕೋಲಾರ ಕ್ಷೇತ್ರಶಿಕ್ಷಣಾಧಿಕಾರಿಗಳು ಗೆಳೆಯರ ಬಳಗದ ಅಧ್ಯಕ್ಷರು ಉಪಾಧ್ಯಕ್ಷರು ಉಪಸ್ಥಿತರಿದ್ದರು .







No comments:
Post a Comment